orthoformic acid ಆರ್ತಹಾರ್ಮಿಕ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಆರ್ತೋಹಾರ್ಮಿಕ್‍ ಆಮ್ಲ; ಎಸ್ಟರುಗಳ ರೂಪದಲ್ಲಿ ಮಾತ್ರ ಗೊತ್ತಿರುವ ಒಂದು ಆಮ್ಲ, ${\rm HC} ({\rm OH})_3$.